Dinesh Karthik: ಟೀಮ್ ಇಂಡಿಯಾದಲ್ಲಿ ಆಡೋಕೆ ಡಿಕೆ ಗೆ ಇನ್ನೂ ಸಮಯ ಬಂದಿಲ್ಲ!! | *Cricket | OneIndia Kannada

2022-06-17 11,789

ಟೀಂ ಇಂಡಿಯಾದ ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ಆಯ್ಕೆ ಆಗಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆದರೆ, ಗೌತಮ್ ಗಂಭೀರ್‌ ದಿನೇಶ್ ಕಾರ್ತಿಕ್‌ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Dinesh Karthik will be chosen as the key player of Team India. However, Gautam Gambhir made a shocking statement on Dinesh Karthik.

#DineshKarthik #RCB #T20